Category: ಆಚರಣೆ

ಬನ್ನಿ ವೃಕ್ಷದ ಮಹತ್ವ ಮತ್ತು ಶ್ರೇಷ್ಠತೆ

ನವರಾತ್ರಿ ವೇಳೆ ಅನೇಕ ರೂಪಗಳ ದೇವಿಗೆ ಅರ್ಚನೆ ನಡೆಯುತ್ತದೆ. ಇದರ ಜೊತೆಯಲ್ಲೇ ಮಹಾನವಮಿಯ ದಿನದಂದು ಬನ್ನಿ (ಶಮಿ) ವೃಕ್ಷದ ಪೂಜೆ ನಡೆಯುತ್ತದೆ. ಸಾಧಾರಣವಾಗಿ ಹಿಂದೂ ಧರ್ಮದಲ್ಲಿ ಅರಳಿ ಮರಕ್ಕೆ ವಿಶೇಷ ಗೌರವ. ಬಹುತೇಕ ಎಲ್ಲ ದೇವಾಲಯಗಳಲ್ಲಿ ಅರಳಿ ಮರ ಇದ್ದರೂ …

ಮಹಾಶಿವರಾತ್ರಿ ದಿನ ಶಿವನ ಪೂಜೆ ಮಾಡುವಾಗ..ನೆನಪಿನಲ್ಲಿ ಇಡಬೇಕಾದ 5 ವಿಷಯಗಳು.

ಶಿವನು ಲಿಂಗಸ್ವರೂಪದಲ್ಲಿ ಉದ್ಭವಿಸಿದ ಪವಿತ್ರ ದಿನವೇ ಮಹಾಶಿವರಾತ್ರಿ. ಇದೇ ದಿನ ಶಿವಪಾರ್ವತಿಯರ ಕಲ್ಯಾಣ ಸಹ ನಡೆಯಿತು. ಪ್ರತಿ ತಿಂಗಳು ಬರುವ ಮಾಸ ಶಿವರಾತ್ರಿಗಳಿಗಿಂತ ವರ್ಷಕ್ಕೊಮ್ಮೆ ಬರುವ ಮಹಾಶಿವರಾತ್ರಿ ತುಂಬಾ ಶ್ರೇಷ್ಠವಾದ, ಶಕ್ತಿಯುತವಾದದ್ದು ಎನ್ನುತ್ತಾರೆ. ಇದೇ ದಿನ ಶಿವನಿಗೆ ಅಭಿಷೇಕ ಮಾಡಿದರು, …

ತುಳುನಾಡಿನಲ್ಲಿ ನಾಗದೇವರಿಗೆ ಯಾಕೆ ವಿಶೇಷ ಪೂಜೆಗಳು ಅನ್ನುವುದು ಗೊತ್ತಿಲ್ಲವಾದರೆ ಈ ಕಥೆಯನ್ನು ಓದಿ!

ತುಳುನಾಡು ಪರಶುರಾಮ ಸೃಷ್ಟಿ. ಪರಶುರಾಮ ಕ್ಷತ್ರಿಯರ ಹತ್ಯೆಯನ್ನು ಮಾಡಿದ ತನ್ನ ಕೊಡಲಿಯನ್ನು ಹಿಡಿದುಕೊಂಡು ಪಶ್ಚಿಮ ಘಟ್ಟದ ಸಹ್ಯಾದ್ರಿ ತಪ್ಪಲಿಗೆ ಬರುತ್ತಾನೆ. ತಾನು ಮಾಡಿದ ಕೊಲೆಗಳಿಗೆ ಬೇಸರಗೊಂಡು ತನ್ನ ಆಯುಧವನ್ನು ತ್ಯಜಿಸಲು ನಿರ್ಧಾರವನ್ನು ತಳೆಯುತ್ತಾನೆ. ಅಂದಿನ ಕಾಲದಲ್ಲಿ ತುಳುನಾಡು ಸಮುದ್ರದ ತೆಕ್ಕೆಯಲ್ಲಿತ್ತು. …