Category: ಆರೋಗ್ಯ

ಪ್ರತಿದಿನ ನೀರು ಎಷ್ಟು ಕುಡಿಯಬೇಕು? ಅದರಿಂದಾಗುವ ಪ್ರಯೋಜನ ಏನು?

ಬೆಳ್ಳಂಬೆಳಗ್ಗೆ ಎದ್ದ ತಕ್ಷಣ, ಹಾಳು ಮುಖ ತೊಳೆಯದೇ, ಹಲ್ಲುಜ್ಜುದೆ, ಕುಳಿತು ಕೊಂಡೇ ನೀರನ್ನು ಗುಟುಕು ಗುಟುಕಾಗಿ ಅಭ್ಯಾಸವನ್ನು ನಮ್ಮ ಪೂರ್ವಿಕರು ರೂಢಿಸಿ ಕೊಂಡಿದ್ದರು. ನೀರು ಗಂಟಲಲ್ಲಿ ‘ಗುಟುಕ್… ಗುಟುಕ್… ಎಂದು ಶಬ್ದ ಮಾಡುತ್ತಾ ಸಾಗುವುದರಿಂದ ಗುಟುಕು ಶಬ್ದ ಹುಟ್ಟಿರ ಬಹುದು. …

ದೇಹದ ತೂಕ ಕಡಿಮೆ ಮಾಡಲು ಈ ಸರಳ ವಿಧಾನ ಅನುಸರಣೆ ಮಾಡಿ

1. ಬೆಳಿಗ್ಗೆ ಎದ್ದ ತಕ್ಷಣ ಅರ್ಧ ನಿಂಬೆಯನ್ನು ಒಂದು ಲೋಟ ಬಿಸಿ ನೀರಿಗೆ ಹಿಂಡಿ ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. 2. ಬೆಳಗ್ಗಿನ ತಿಂಡಿ ಸಮಯದಲ್ಲಿ ಕಾಫಿ, ಟೀ …

ಬಾಳೆಹಣ್ಣಿನ ಈ 12 ವೈಶಿಷ್ಟ್ಯಗಳನ್ನು ಕೇಳಿದ ಕೂಡಲೆ ಒಂದು ನಾಲ್ಕು ತಿಂದು ಬಿಡ್ತಿರಿ!

1. ಬಾಳೆಹಣ್ಣಲ್ಲಿ ಟ್ರಿಪ್ಟೋಫಾನ್ ಎಂಬ ಅಮೀನೋ ಆಸಿಡ್ ಮತ್ತು ವಿಟಮಿನ್ ಬಿ-6 ಇರುತ್ತವೆ. ಇವೆರಡೂ ಸೇರಿ ನಮ್ಮ ದೇಹದಲ್ಲಿ ಸೆರಟೋನಿನ್ ಅನ್ನುವ ಕೆಮಿಕಲ್ ಹೆಚ್ಚಿಸುತ್ತದೆ. ಇದರಿಂದ ಖಿನ್ನತೆ, ಬೇಜಾರು, ಮುಂತಾದವೆಲ್ಲ ಕಡಿಮೆಯಾಗುತ್ತವೆ. ಈ ಸೆರಟೋನಿನ್ ಮಾತ್ರೆಗಳೂ ಈಗ ಸಿಗುತ್ತವೆ. ಆದರೆ …