Category: ಕನ್ನಡ

ಶ್ರೀವಿಷ್ಣುಸಹಸ್ರನಾಮ ಸ್ತೋತ್ರ ಪಾರಾಯಣ ಹೇಗೆ ಮಾಡಬೇಕು? ಇಲ್ಲಿದೆ ನೋಡಿ.

ಶ್ರೀವಿಷ್ಣುಸಹಸ್ರನಾಮ ಸ್ತೋತ್ರ ಪಾರಾಯಣ ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳಬೇಕಾದರೆ, ಮೊದಲು ಈ ಮೂರನ್ನು ತಿಳಿದುಕೊಳ್ಳುವುದು ಬಹುಮುಖ್ಯವಾದುದು. 1. “ಶ್ರೀವಿಷ್ಣುಸಹಸ್ರನಾಮ” ಎಂದರೆ ಏನು? 2. “ಸ್ತೋತ್ರ” ಎಂದರೆ ಏನು? 3. “ಪಾರಾಯಣ” ಎಂದರೆ ಏನು? ಶ್ರೀವಿಷ್ಣುಸಹಸ್ರನಾಮ ಇದರಲ್ಲಿ ಮೂರು ಶಬ್ದಗಳಿವೆ:- ಶ್ರೀವಿಷ್ಣು, ಸಹಸ್ರ, ನಾಮ. …

ಪಾರಿಜಾತ ಗಿಡದ ಮಹತ್ವದ ಕುರಿತು ಒಂದಿಷ್ಟು ಮಾಹಿತಿ

ಪಂಚ ವೃಕ್ಷಗಳಲ್ಲಿ ಒಂದು, ಮಂದಾರ, ಸಂತಾನ, ಕಲ್ಪವೃಕ್ಷ, ಹರಿಚಂದನಗಳೇ ಉಳಿದ ನಾಲ್ಕು ವೃಕ್ಷಗಳು. ಪಾರಿಜಾತದ ಕೆಂಪು ತೊಟ್ಟಿನಿಂದ ಪೂರ್ವಜರು ಬಟ್ಟೆಗೆ ಹಾಕುವ ಕಾವಿ ಬಣ್ಣವನ್ನು ತಯಾರಿಸುತ್ತಿದ್ದರು. ಪಾರಿಜಾತವನ್ನು ತಿಳುವಳಿಕೆ ಮತ್ತು ಜ್ಞಾನದ ಸಂಕೇತವೆಂದು ಭಾವಿಸುತ್ತಿದ್ದರು. ನೆಲದ ಮೇಲೆ ಉದುರಿದ ಹೂವನ್ನು …

ಮಹಾಶಿವರಾತ್ರಿ ದಿನ ಶಿವನ ಪೂಜೆ ಮಾಡುವಾಗ..ನೆನಪಿನಲ್ಲಿ ಇಡಬೇಕಾದ 5 ವಿಷಯಗಳು.

ಶಿವನು ಲಿಂಗಸ್ವರೂಪದಲ್ಲಿ ಉದ್ಭವಿಸಿದ ಪವಿತ್ರ ದಿನವೇ ಮಹಾಶಿವರಾತ್ರಿ. ಇದೇ ದಿನ ಶಿವಪಾರ್ವತಿಯರ ಕಲ್ಯಾಣ ಸಹ ನಡೆಯಿತು. ಪ್ರತಿ ತಿಂಗಳು ಬರುವ ಮಾಸ ಶಿವರಾತ್ರಿಗಳಿಗಿಂತ ವರ್ಷಕ್ಕೊಮ್ಮೆ ಬರುವ ಮಹಾಶಿವರಾತ್ರಿ ತುಂಬಾ ಶ್ರೇಷ್ಠವಾದ, ಶಕ್ತಿಯುತವಾದದ್ದು ಎನ್ನುತ್ತಾರೆ. ಇದೇ ದಿನ ಶಿವನಿಗೆ ಅಭಿಷೇಕ ಮಾಡಿದರು, …