ಶ್ರೀವಿಷ್ಣುಸಹಸ್ರನಾಮ ಸ್ತೋತ್ರ ಪಾರಾಯಣ ಹೇಗೆ ಮಾಡಬೇಕು? ಇಲ್ಲಿದೆ ನೋಡಿ.

ಶ್ರೀವಿಷ್ಣುಸಹಸ್ರನಾಮ ಸ್ತೋತ್ರ ಪಾರಾಯಣ ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳಬೇಕಾದರೆ, ಮೊದಲು ಈ ಮೂರನ್ನು ತಿಳಿದುಕೊಳ್ಳುವುದು ಬಹುಮುಖ್ಯವಾದುದು. 1. “ಶ್ರೀವಿಷ್ಣುಸಹಸ್ರನಾಮ” ಎಂದರೆ ಏನು? 2. “ಸ್ತೋತ್ರ” ಎಂದರೆ ಏನು? 3. “ಪಾರಾಯಣ” ಎಂದರೆ ಏನು? ಶ್ರೀವಿಷ್ಣುಸಹಸ್ರನಾಮ ಇದರಲ್ಲಿ ಮೂರು ಶಬ್ದಗಳಿವೆ:- ಶ್ರೀವಿಷ್ಣು, ಸಹಸ್ರ, ನಾಮ. …